ಯೇಸು ಯಾರು? — ಅದನ್ನು ಆಚರಣೆಗೆ ತರುವುದು — ಬೈಬಲ್ ರಸಪ್ರಶ್ನೆ
ಕೆಳಗಿನ ಪ್ರತಿ ಉಲ್ಲೇಖಕ್ಕೂ, ಆ ವಚನ ಏನನ್ನು ಬೋಧಿಸುತ್ತದೆ ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ಅಂಕಗಳು ಕೊನೆಯಲ್ಲಿ ಕಾಣಿಸುತ್ತವೆ.
ಇದು ಅಂಕ ನೀಡುವ ಕ್ವಿಜ್. ನಿಮ್ಮ ಸೇವಾ ಅನುಮೋದನಾ ಪ್ರಮಾಣಪತ್ರಕ್ಕಾಗಿ ಅಂಕ ಗಳಿಸಲು ಇದರಲ್ಲಿ ತೇರ್ಗಡೆಯಾಗಿ.
ಅಪೊಸ್ತಲರ ಕೃತ್ಯಗಳು 4:13 — ಪೇತ್ರ, ಯೋಹಾನರ ಧೈರ್ಯವನ್ನು ಅವರು ಕಂಡಾಗ, ಇವರು ವಿದ್ಯೆ ಕಲಿಯದ ಸಾಮಾನ್ಯ ಜನರೆಂದು ________ ಬಹು ಆಶ್ಚರ್ಯಚಕಿತರಾಗಿ, ಇವರು ಯೇಸುವಿನೊಂದಿಗೆ ಇದ್ದವರು ಎಂಬುದನ್ನು ಗುರುತಿಸಿಕೊಂಡರು.
ಇಲ್ಲಿ
ತಿಳಿದು
ಕೂಡಲೇ
ಯೋಹಾನ 10:27 — ನನ್ನ ________ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
ಕುರಿಗಳು
ಮುಖ್ಯಯಾಜಕರೂ
ದೋಣಿಯನ್ನು
ಅಪೊಸ್ತಲರ ಕೃತ್ಯಗಳು 5:41 — ಆದ್ದರಿಂದ ಯೇಸುವಿನ ನಾಮದ ನಿಮಿತ್ತ ಅವಮಾನಪಡಲು ತಾವು ________ ಎಂದು ಅಪೊಸ್ತಲರು ಸಂತೋಷಪಡುತ್ತಾ ನ್ಯಾಯಸಭೆಯಿಂದ ಹೊರಗೆ ಹೋದರು.
ಯೋಗ್ಯರಾದೆವಲ್ಲಾ
ಆರಂಭ
ಕುಳಿತಿರುವುದನ್ನು
ಪ್ರಕಟನೆ 1:8 — “ನಾನೇ ________ ಅಂತ್ಯವೂ ಗತಕಾಲ, ವರ್ತಮಾನ, ಭವಿಷ್ಯತ್ಕಾಲಗಳಲ್ಲಿರುವವನೂ ಮತ್ತು ಸರ್ವಶಕ್ತನೂ ಆಗಿದ್ದೇನೆ,” ಎಂದು ಕರ್ತದೇವರು ಹೇಳುತ್ತಾರೆ.
ಲವೊದಿಕೀಯದಲ್ಲಿರುವ
ಆದಿಯೂ
ಥುವತೈರ
1 ಯೋಹಾನನು 3:2 — ________, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತಕ್ಷವಾಗಲಿಲ್ಲ. ಕ್ರಿಸ್ತ ಯೇಸು ಪ್ರತ್ಯಕ್ಷರಾದಾಗ ನಾವು ಅವರ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ನಾವು ಅವರನ್ನು ಅವರಿರುವ ಪ್ರಕಾರವೇ ನೋಡುವೆವು.
ಪ್ರಿಯರೇ
ವೇಳೆ
ಪರಲೋಕದ
1 ಕೊರಿಂಥದವರಿಗೆ 13:12 — ಈಗ ನಾವು ________ ಮೊಬ್ಬಾಗಿ ನೋಡುತ್ತೇವೆ. ಆಗ ಮುಖಾಮುಖಿಯಾಗಿ ನೋಡುವೆವು. ಈಗ ಸ್ವಲ್ಪ ಮಾತ್ರ ನನಗೆ ತಿಳಿದಿದೆ. ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ, ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು.
ಅವಮಾನವನ್ನೂ
ಕನ್ನಡಿಯಲ್ಲಿ
ಕೊರತೆಯನ್ನು
ಕೊಲೊಸ್ಸೆಯವರಿಗೆ 1:27 — ಯೆಹೂದ್ಯರಲ್ಲದವರಲ್ಲಿ ಆ ರಹಸ್ಯದ ಮಹಿಮೆಯ ಐಶ್ವರ್ಯವು ಎಷ್ಟೆಂಬುದನ್ನು ದೇವರು ತಮ್ಮ ಜನರಿಗೆ ಪ್ರಕಟಿಸುವುದಕ್ಕೆ ________ ಮಾಡಿದ್ದಾರೆ. ಆ ರಹಸ್ಯವು ಏನೆಂದರೆ, ನಿಮ್ಮಲ್ಲಿರುವ ಕ್ರಿಸ್ತ ಯೇಸು ಮಹಿಮೆಯ ನಿರೀಕ್ಷೆಯಾಗಿದ್ದಾರೆ ಎಂಬುದೇ.
ತಿಳಿದುಕೊಂಡು
ಮನಸ್ಸು
ಮುಗಿಸಿದ
← ಅಧ್ಯಯನಕ್ಕೆ ಹಿಂತಿರುಗಿ