🌐 Language
'Olelo Hawai'iAfaan Oromoobahasa IndonesiaBelarusianBrezhonegCebuanoChamorroChichewachiShonaChongthuCiyawoDanskDeutschEestiEnglishEspañolEsperantoeʋegbeFrançaisHausaHrvatskiIgboIlocanoItalianoKikuyuKiswahiliKiyombiKreyòl AyisyenLatinaLatviešulietuviųLingálaLugandaMagyarMahasuiMāoriNederlandsNorskPohnpeianPolskiPortuguêsQach’abelRomaniRomânăSanskritSetswanaShqipsrpski jezikSuomiSvenskaTagalogTiếng ViệtTonganTwiTürkçeUyghur tiliYorùbáÍslenskaČeštinaБългарскиРусскийУкраїнськаעבריתاردوالعربيةفارسیكوردی سۆرانیअहिराणी‎नेपालीभद्रवाही‎मराठीमानक हिन्दी‎हरियाणवी‎অসমীয়াবাংলাਪੰਜਾਬੀગુજરાતીଓଡ଼ିଆ‎தமிழ்తెలుగుಕನ್ನಡമലയാളംไทยဗမာἙλληνική中文日本語한국어+ ಎಲ್ಲಾ ಭಾಷೆಗಳು
See More Jesus
ಕನ್ನಡ

ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಬೈಬಲ್ ಏನು ಹೇಳುತ್ತದೆ? — ಅಡಿಪಾಯ — ಬೈಬಲ್ ರಸಪ್ರಶ್ನೆ

ಬೈಬಲ್ ರಸಪ್ರಶ್ನೆ

ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಬೈಬಲ್ ಏನು ಹೇಳುತ್ತದೆ? — ಅಡಿಪಾಯ — ಬೈಬಲ್ ರಸಪ್ರಶ್ನೆ

ಕೆಳಗಿನ ಪ್ರತಿ ಉಲ್ಲೇಖಕ್ಕೂ, ಆ ವಚನ ಏನನ್ನು ಬೋಧಿಸುತ್ತದೆ ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ಅಂಕಗಳು ಕೊನೆಯಲ್ಲಿ ಕಾಣಿಸುತ್ತವೆ.

ಇದು ಅಂಕ ನೀಡುವ ಕ್ವಿಜ್. ನಿಮ್ಮ ಸೇವಾ ಅನುಮೋದನಾ ಪ್ರಮಾಣಪತ್ರಕ್ಕಾಗಿ ಅಂಕ ಗಳಿಸಲು ಇದರಲ್ಲಿ ತೇರ್ಗಡೆಯಾಗಿ.

ಇಬ್ರಿಯರಿಗೆ 5:14 — ಆದರೆ ಗಟ್ಟಿಯಾದ ಆಹಾರವು, ತಮ್ಮ ಜ್ಞಾನೇಂದ್ರಿಯಗಳನ್ನು ಅಭ್ಯಾಸಿಸಿ, ತರಬೇತುಗೊಂಡದ್ದರಿಂದ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ವಿವೇಚಿಸಿ ಪೂರ್ಣ ಬೆಳವಣಿಗೆ ________ ಸೇರಿದ್ದಾಗಿದೆ.
ಹೊಂದಿದವರಿಗೆ
ಹೊಗಳಿ
ಹೋಲಿಕೆಯಾಗಿದೆ
ಯೆರೆಮೀಯ 13:23 — ಕೂಷ್ಯನು ತನ್ನ ಚರ್ಮವನ್ನೂ, ________ ತನ್ನ ಮಚ್ಚೆಯನ್ನೂ ಮಾರ್ಪಡಿಸುವುದಕ್ಕಾಗುವುದೋ? ಹಾಗಾದರೆ ಕೆಟ್ಟತನದ ಅಭ್ಯಾಸವುಳ್ಳವರಾದ ನೀವೂ ಸಹ ಒಳ್ಳೆಯದನ್ನು ಮಾಡುವುದಕ್ಕಾದೀತೇ?
ತೈಲ
ಚಿರತೆಯು
ನಿಪುಣರು
ಜ್ಞಾನೋಕ್ತಿಗಳು 4:14 — ________ ದಾರಿಯೊಳಗೆ ನೀನು ಪ್ರವೇಶಿಸದಿರು ಕೆಟ್ಟವರ ಮಾರ್ಗದಲ್ಲಿ ನೀನು ಹೋಗಬೇಡ.
ಆಳಿದನು
ಹೆಸರಿನ
ದುಷ್ಟರ
ಜ್ಞಾನೋಕ್ತಿಗಳು 4:18 — ________ ಮಾರ್ಗವು ಮುಂಜಾನೆಯ ಸೂರ್ಯನ ಬೆಳಕಿನಂತೆ ಇದ್ದು, ದಿನದ ಪೂರ್ಣ ಬೆಳಕಿನವರೆಗೂ ಪ್ರಕಾಶಿಸಿ ಹೊಳೆಯುತ್ತಾ ಇರುವುದು.
ನಿರೀಕ್ಷೆ
ನೀತಿವಂತರ
ನಿಂದೆಯನ್ನು
ಆದಿಕಾಂಡ 2:8 — ಯೆಹೋವ ದೇವರು ಪೂರ್ವದಿಕ್ಕಿಗಿರುವ ಏದೆನ್ ಸೀಮೆಯಲ್ಲಿ ತೋಟವನ್ನು ಮಾಡಿ, ತಾವು ________ ಮನುಷ್ಯನನ್ನು ಅದರಲ್ಲಿ ಇರಿಸಿದರು.
ರೂಪಿಸಿದ
ವಿಶ್ರಮಿಸಿಕೊಂಡರು
ಎಣಿಸಲಾಯಿತು
ಆದಿಕಾಂಡ 2:15 — ಯೆಹೋವ ದೇವರು ಮನುಷ್ಯನನ್ನು ಕರೆದುಕೊಂಡು ಹೋಗಿ, ________ ತೋಟದಲ್ಲಿ ಕೆಲಸ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇಟ್ಟರು.
ಗೋಷೆನ್
ಸೊದೋಮ್
ಏದೆನ್
ಆದಿಕಾಂಡ 3:1 — ಯೆಹೋವ ದೇವರು ________ ಅಡವಿಯ ಎಲ್ಲಾ ಕಾಡುಮೃಗಗಳಿಗಿಂತ ಸರ್ಪವು ಬಹು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಗೆ, “ನೀವು ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ?” ಎಂದು ಕೇಳಿತು.
ರೂಪಿಸಿದ
ಸೃಷ್ಟಿಸಿದ
ಕಾಣಿಸಿಕೊಂಡು
ಆದಿಕಾಂಡ 3:6 — ಆಗ ________, ಆ ಮರದ ಹಣ್ಣು ಆಹಾರಕ್ಕೆ ಒಳ್ಳೆಯದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು, ಆ ಹಣ್ಣನ್ನು ತೆಗೆದುಕೊಂಡು ತಿಂದಳು. ತನ್ನ ಸಂಗಡ ಇದ್ದ ಗಂಡನಿಗೂ ಕೊಟ್ಟಳು, ಅವನೂ ತಿಂದನು.
ಬೆಟ್ಟದ
ಸ್ತ್ರೀಯು
ದೂತನು
ಕೀರ್ತನೆಗಳು 56:3 — ನಾನು ಭಯಪಡುವ ಸಮಯದಲ್ಲಿ ನಿಮ್ಮಲ್ಲಿ ________ ಇಡುವೆನು.
ಪ್ರೀತಿ
ಪರಿಶುದ್ಧ
ಭರವಸೆ
ಆದಿಕಾಂಡ 3:22 — ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ________, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು.
ತಿಳಿದು
ಪ್ರಮಾಣ
ನಿದ್ರೆ
ಆದಿಕಾಂಡ 6:5 — ಮನುಷ್ಯನ ________ ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದೆಂದೂ ಯೆಹೋವ ದೇವರು ಕಂಡರು.
ದುಷ್ಟತನವು
ವ್ಯಾಧಿಯಿಂದಲೂ
ಸಂತೋಷದಿಂದ
ಆದಿಕಾಂಡ 8:20 — ನೋಹನು ಯೆಹೋವ ದೇವರಿಗೆ ಬಲಿಪೀಠವನ್ನು ________, ಶುದ್ಧವಾದ ಪ್ರತಿ ಪಶುಗಳಿಂದಲೂ ಶುದ್ಧವಾದ ಪ್ರತಿ ಪಕ್ಷಿಗಳಿಂದಲೂ ಕೆಲವೊಂದನ್ನು ಆಯ್ದುಕೊಂಡು, ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.
ಸುನ್ನತಿ
ಕಟ್ಟಿ
ಮಾತನ್ನು
1 ಪೇತ್ರನು 2:24 — ನಾವು ನಮ್ಮ ________ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಕ್ರಿಸ್ತ ಯೇಸು ಶಿಲುಬೆಯ ಮೇಲೆ, “ನಮ್ಮ ಪಾಪಗಳನ್ನು ತಾವೇ ತಮ್ಮ ದೇಹದಲ್ಲಿ ಹೊತ್ತರು. ಅವರ ಗಾಯಗಳಿಂದ ನಿಮಗೆ ಗುಣವಾಯಿತು.”
ವಿಜ್ಞಾಪನೆ
ಸಂಪ್ರದಾಯದ
ಪಾಪಗಳ

← ಅಧ್ಯಯನಕ್ಕೆ ಹಿಂತಿರುಗಿ