🌐 Language
'Olelo Hawai'iAfaan Oromoobahasa IndonesiaBelarusianBrezhonegCebuanoChamorroChichewachiShonaChongthuCiyawoDanskDeutschEestiEnglishEspañolEsperantoeʋegbeFrançaisHausaHrvatskiIgboIlocanoItalianoKikuyuKiswahiliKiyombiKreyòl AyisyenLatinaLatviešulietuviųLingálaLugandaMagyarMahasuiMāoriNederlandsNorskPohnpeianPolskiPortuguêsQach’abelRomaniRomânăSanskritSetswanaShqipsrpski jezikSuomiSvenskaTagalogTiếng ViệtTonganTwiTürkçeUyghur tiliYorùbáÍslenskaČeštinaБългарскиРусскийУкраїнськаעבריתاردوالعربيةفارسیكوردی سۆرانیअहिराणी‎नेपालीभद्रवाही‎मराठीमानक हिन्दी‎हरियाणवी‎অসমীয়াবাংলাਪੰਜਾਬੀગુજરાતીଓଡ଼ିଆ‎தமிழ்తెలుగుಕನ್ನಡമലയാളംไทยဗမာἙλληνική中文日本語한국어+ ಎಲ್ಲಾ ಭಾಷೆಗಳು
See More Jesus
ಕನ್ನಡ

ಬೈಬಲ್ ವಿವೇಕದ ಬಗ್ಗೆ ಏನು ಹೇಳುತ್ತದೆ? — ಅಡಿಪಾಯ — ಬೈಬಲ್ ರಸಪ್ರಶ್ನೆ

ಬೈಬಲ್ ರಸಪ್ರಶ್ನೆ

ಬೈಬಲ್ ವಿವೇಕದ ಬಗ್ಗೆ ಏನು ಹೇಳುತ್ತದೆ? — ಅಡಿಪಾಯ — ಬೈಬಲ್ ರಸಪ್ರಶ್ನೆ

ಕೆಳಗಿನ ಪ್ರತಿ ಉಲ್ಲೇಖಕ್ಕೂ, ಆ ವಚನ ಏನನ್ನು ಬೋಧಿಸುತ್ತದೆ ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ಅಂಕಗಳು ಕೊನೆಯಲ್ಲಿ ಕಾಣಿಸುತ್ತವೆ.

ಇದು ಅಂಕ ನೀಡುವ ಕ್ವಿಜ್. ನಿಮ್ಮ ಸೇವಾ ಅನುಮೋದನಾ ಪ್ರಮಾಣಪತ್ರಕ್ಕಾಗಿ ಅಂಕ ಗಳಿಸಲು ಇದರಲ್ಲಿ ತೇರ್ಗಡೆಯಾಗಿ.

ಕೀರ್ತನೆಗಳು 111:10 — ಯೆಹೋವ ದೇವರ ಭಯವು ಜ್ಞಾನದ ಮೂಲವು; ಅವರ ________ ಕೈಗೊಳ್ಳುವವರಿಗೆ ಒಳ್ಳೆಯ ತಿಳುವಳಿಕೆ ಉಂಟಾಗುವುದು; ನಿತ್ಯ ಸ್ತೋತ್ರವು ದೇವರಿಗೆ ಸಲ್ಲಲಿ.
ಸೂತ್ರಗಳನ್ನು
ಮಾರ್ಗಗಳನ್ನು
ಬಾಣಗಳನ್ನು
ಜ್ಞಾನೋಕ್ತಿಗಳು 2:6 — ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ; ಅವರ ________ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.
ನಾಚಿಕೆ
ಸಹೋದರಿ
ಬಾಯಿಂದಲೇ
ಜ್ಞಾನೋಕ್ತಿಗಳು 2:7 — ನೀತಿವಂತರಿಗೋಸ್ಕರ ದೇವರು ಸುಜ್ಞಾನವನ್ನು ಕೂಡಿಸಿಡುವರು, ನಿರ್ದೋಷಿಯಾಗಿ ನಡೆದುಕೊಳ್ಳುವವರಿಗೆ ದೇವರು ________.
ಇಕ್ಕಟ್ಟಾದ
ಅವಮಾನವನ್ನೂ
ಗುರಾಣಿಯಾಗಿದ್ದಾರೆ
ಜ್ಞಾನೋಕ್ತಿಗಳು 2:4 — ________ ನೀನು ಅದನ್ನು ಹಂಬಲಿಸಿದರೆ, ನಿಗೂಢ ನಿಕ್ಷೇಪದಂತೆ ನೀನು ಅದಕ್ಕಾಗಿ ಹುಡುಕಿದರೆ
ಗ್ರಹಿಕೆ
ಬೆಳ್ಳಿಯಂತೆ
ಗರ್ವವು
ಜ್ಞಾನೋಕ್ತಿಗಳು 2:5 — ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ________; ದೇವರ ಅರಿವನ್ನು ಕಂಡುಕೊಳ್ಳುವೆ.
ಐಶ್ವರ್ಯವಂತನು
ತಿಳಿದುಕೊಳ್ಳುವೆ
ಆಲೋಚನೆಯನ್ನು
ಪ್ರಸಂಗಿ 12:13 — ಈಗ ನಾವು ಎಲ್ಲಾ ವಿಷಯವನ್ನೂ ಕೇಳಿ ಮುಗಿಯಿತು. ದೇವರಿಗೆ ಭಯಪಡು ಮತ್ತು ದೇವರ ________ ಪಾಲಿಸು. ಇದೇ ಮನುಷ್ಯನ ಪ್ರಮುಖ ಕರ್ತವ್ಯ.
ಪಾಪಗಳನ್ನು
ಮಾರ್ಗಗಳನ್ನು
ಆಜ್ಞೆಗಳನ್ನು
ಕೀರ್ತನೆಗಳು 103:11 — ಏಕೆಂದರೆ, ಭೂಮಿಯ ಮೇಲೆ ________ ಎಷ್ಟು ಉನ್ನತವೋ, ದೇವರ ಪ್ರೀತಿಯು ತಮಗೆ ಭಯಪಡುವವರ ಮೇಲೆ ಅಷ್ಟು ಮಹೋನ್ನತವಾಗಿದೆ;
ವಂಚನೆಯೂ
ಆಕಾಶವು
ಹಿಸ್ಸೋಪನ್ನೂ
ಜ್ಞಾನೋಕ್ತಿಗಳು 8:13 — ಕೆಟ್ಟದ್ದನ್ನು ಹಗೆ ಮಾಡುವುದೇ ಯೆಹೋವ ದೇವರ ಭಯವಾಗಿದೆ; ಗರ್ವ, ಅಹಂಕಾರ, ಕೆಟ್ಟನಡವಳಿಕೆ, ________ ಭಾಷಣಗಳನ್ನು ನಾನು ಹಗೆಮಾಡುತ್ತೇನೆ.
ವಕ್ರ
ದೀಪವು
ಪಾಪಿಯ
ಜ್ಞಾನೋಕ್ತಿಗಳು 16:6 — ________ ಮತ್ತು ಸತ್ಯತೆಗಳಿಂದ ಪಾಪಕ್ಕೆ ಪ್ರಾಯಶ್ಚಿತ್ತವಾಗುತ್ತದೆ. ಯೆಹೋವ ದೇವರ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
ಭರವಸೆ
ಮುಯ್ಯಿ
ಪ್ರೀತಿ
ಅಪೊಸ್ತಲರ ಕೃತ್ಯಗಳು 9:31 — ಆ ಸಮಯದಲ್ಲಿ ಯೂದಾಯ, ________, ಸಮಾರ್ಯದಲ್ಲೆಲ್ಲಾ ಇದ್ದ ಸಭೆಯು ಸಮಾಧಾನ ಹೊಂದಿತು. ಸಭೆ ಬಲಗೊಂಡು ಪವಿತ್ರಾತ್ಮರಿಂದ ಧೈರ್ಯಹೊಂದಿ ಸಂಖ್ಯೆಯಲ್ಲಿ ವೃದ್ಧಿಸುತ್ತಾ, ಕರ್ತ ಯೇಸುವಿನ ಭಯದಲ್ಲಿ ಮುನ್ನಡೆಯಿತು.
ದಮಸ್ಕದ
ಗಲಿಲಾಯ
ಯೂದಾಯದ
2 ಕೊರಿಂಥದವರಿಗೆ 7:1 — ಪ್ರಿಯರೇ, ಇಂಥಾ ವಾಗ್ದಾನಗಳು ನಮಗಿರುವುದರಿಂದ ನಮ್ಮ ದೇಹಾತ್ಮಗಳನ್ನು ಮಲಿನಗೊಳಿಸುವ ಎಲ್ಲಾ ವಿಷಯಗಳಿಂದ ನಮ್ಮನ್ನು ________, ದೇವರ ಮೇಲಿನ ಭಯಭಕ್ತಿಯಿಂದ ನಮ್ಮ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.
ನಡೆಸುತ್ತಾ
ಕಳೆದುಕೊಳ್ಳುವರು
ಶುದ್ಧಮಾಡಿ
ಫಿಲಿಪ್ಪಿಯವರಿಗೆ 2:12 — ಹೀಗಿರುವಲ್ಲಿ ನನ್ನ ಪ್ರಿಯ ಸ್ನೇಹಿತರೇ, ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ನೀವು ಯಾವಾಗಲೂ ನನಗೆ ವಿಧೇಯರಾದಂತೆ ಈಗಲೂ ವಿಧೇಯರಾಗಿ, ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ________ ಕಾರ್ಯರೂಪಕ್ಕೆ ತನ್ನಿರಿ.
ಪ್ರೀತಿ
ಆಜ್ಞೆಯನ್ನು
ರಕ್ಷಣೆಯನ್ನು
ಕೀರ್ತನೆಗಳು 103:17 — ಆದರೆ ಯೆಹೋವ ದೇವರ ________ ಅವರಿಗೆ ಭಯಪಡುವವರ ಮೇಲೆ ಯುಗಯುಗಾಂತರಕ್ಕೂ ಇರುವುದು, ಅವರ ನೀತಿಯು ಮಕ್ಕಳ ಮಕ್ಕಳಿಗೂ ನೆಲೆಸಿರುವುದು.
ಹೆಸರನ್ನು
ಹೃದಯವು
ಪ್ರೀತಿಯು

← ಅಧ್ಯಯನಕ್ಕೆ ಹಿಂತಿರುಗಿ