🌐 ಭಾಷೆ
'Olelo Hawai'iAfaan Oromoobahasa IndonesiaBrezhonegCebuanoChamorroChichewachiShonaChongthuCiyawoDanskDeutschEestiEnglishEspañolEsperantoeʋegbeFrançaisHausaHrvatskiIgboIlocanoItalianoKikuyuKiswahiliKiyombiKreyòl AyisyenLatinaLatviešulietuviųLingálaLugandaMagyarMahasuiMāoriNederlandsNorskPohnpeianPolskiPortuguêsQach’abelRomaniRomânăSetswanaShqipsrpski jezikSuomiSvenskaTagalogTiếng ViệtTonganTwiTürkçeYorùbáÍslenskaČeštinaбеларускаяБългарскиРусскийУкраїнськаעבריתئۇيغۇرچەاردوالعربيةفارسیكوردی سۆرانیअहिराणी‎नेपालीभद्रवाही‎मराठीमानक हिन्दी‎संस्कृत भाषाहरियाणवी‎অসমীয়াবাংলাਪੰਜਾਬੀગુજરાતીଓଡ଼ିଆ‎தமிழ்తెలుగుಕನ್ನಡമലയാളംไทยဗမာἙλληνική中文日本語한국어+ ಎಲ್ಲಾ ಭಾಷೆಗಳು
See More Jesus
ಕನ್ನಡ

ಪುನರುತ್ಥಿತ ಕರ್ತನು — ಬೈಬಲ್ ಅಧ್ಯಯನ — ಬೈಬಲ್ ರಸಪ್ರಶ್ನೆ

ಬೈಬಲ್ ರಸಪ್ರಶ್ನೆ

ಪುನರುತ್ಥಿತ ಕರ್ತನು — ಬೈಬಲ್ ಅಧ್ಯಯನ — ಬೈಬಲ್ ರಸಪ್ರಶ್ನೆ

ಕೆಳಗಿನ ಪ್ರತಿ ಉಲ್ಲೇಖಕ್ಕೂ, ಆ ವಚನ ಏನನ್ನು ಬೋಧಿಸುತ್ತದೆ ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ಅಂಕಗಳು ಕೊನೆಯಲ್ಲಿ ಕಾಣಿಸುತ್ತವೆ.

ಇದು ಅಂಕ ನೀಡುವ ಕ್ವಿಜ್. ನಿಮ್ಮ ಸೇವಾ ಅನುಮೋದನಾ ಪ್ರಮಾಣಪತ್ರಕ್ಕಾಗಿ ಅಂಕ ಗಳಿಸಲು ಇದರಲ್ಲಿ ತೇರ್ಗಡೆಯಾಗಿ.

ಯೋಹಾನ 3:16 — ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತಮ್ಮ ಏಕೈಕ ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಕೊಟ್ಟರು. ಅದಕ್ಕಾಗಿಯೇ ಅವರನ್ನು ನಂಬುವ ಪ್ರತಿಯೊಬ್ಬರೂ ನಾಶವಾಗದೆ ಎಲ್ಲರೂ ________ ಪಡೆಯಬೇಕು.
ನಿತ್ಯಜೀವವನ್ನು
ತಂದೆತಾಯಿಗಳು
ನ್ಯಾಯಸಭೆಯ
ಫಿಲಿಪ್ಪಿಯವರಿಗೆ 2:8 — ಹೀಗೆ ಅವರು ಆಕಾರದಲ್ಲಿ ಮನುಷ್ಯರಾಗಿ ಕಾಣಿಸಿಕೊಂಡಾಗ ತಮ್ಮನ್ನು ತಾವೇ ________ ಮರಣವನ್ನು ಎಂದರೆ ಶಿಲುಬೆಯ ಮರಣವನ್ನೂ ಹೊಂದುವಷ್ಟು ವಿಧೇಯರಾದರು.
ಕಾಣಿಸಿಕೊಂಡು
ತಿಳಿದುಕೊಂಡು
ತಗ್ಗಿಸಿಕೊಂಡು
ಅಪೊಸ್ತಲರ ಕೃತ್ಯಗಳು 2:36 — “ಆದ್ದರಿಂದ ನೀವು ಶಿಲುಬೆಗೇರಿಸಿದ ಈ ಯೇಸುವನ್ನೇ ದೇವರು ಕರ್ತ ಹಾಗೂ ಕ್ರಿಸ್ತ ಆಗಿಯೂ ಮಾಡಿದ್ದಾರೆ ಎಂಬುದು ಎಲ್ಲಾ ಇಸ್ರಾಯೇಲ್ ಮನೆತನದವರಿಗೆ ________ ತಿಳಿದಿರಲಿ,” ಎಂದನು.
ಉಚಿತವಾಗಿ
ಸರಿಯಾಗಿ
ಸ್ಪಷ್ಟವಾಗಿ
ಪ್ರಕಟನೆ 20:15 — ಯಾರ ಹೆಸರು ಜೀವ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವರನ್ನು ________ ಕೆರೆಗೆ ದೊಬ್ಬಲಾಯಿತು.
ಹಿರಿಯ
ಬೆಂಕಿಯ
ಸಾಕ್ಷಿಯ
ಕೊಲೊಸ್ಸೆಯವರಿಗೆ 1:27 — ಯೆಹೂದ್ಯರಲ್ಲದವರಲ್ಲಿ ಆ ರಹಸ್ಯದ ಮಹಿಮೆಯ ಐಶ್ವರ್ಯವು ಎಷ್ಟೆಂಬುದನ್ನು ದೇವರು ತಮ್ಮ ಜನರಿಗೆ ಪ್ರಕಟಿಸುವುದಕ್ಕೆ ________ ಮಾಡಿದ್ದಾರೆ. ಆ ರಹಸ್ಯವು ಏನೆಂದರೆ, ನಿಮ್ಮಲ್ಲಿರುವ ಕ್ರಿಸ್ತ ಯೇಸು ಮಹಿಮೆಯ ನಿರೀಕ್ಷೆಯಾಗಿದ್ದಾರೆ ಎಂಬುದೇ.
ತಿಳಿದುಕೊಂಡು
ಮನಸ್ಸು
ಮುಗಿಸಿದ
ಪ್ರಕಟನೆ 22:17 — ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ________ ತೆಗೆದುಕೊಳ್ಳಲಿ.
ಉಚಿತವಾಗಿ
ಬೇಗನೆ
ವಿಶೇಷವಾಗಿ
ಕೀರ್ತನೆಗಳು 22:16 — ________ ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಗುಂಪು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
ಸಿಂಹಗಳ
ನಾಯಿಗಳು
ಪ್ರವಾಹಗಳು
ಯೋಹಾನ 3:14 — ಇದಲ್ಲದೆ ಮೋಶೆಯು ಅರಣ್ಯದಲ್ಲಿ ________ ಮೇಲೆ ಎತ್ತಿದ ಹಾಗೆಯೇ ಮನುಷ್ಯಪುತ್ರನಾದ ನನ್ನನ್ನು ಸಹ ಮೇಲಕ್ಕೆ ಏರಿಸಬೇಕು.
ಸರ್ಪವನ್ನು
ಕತ್ತೆಮರಿಯನ್ನು
ಪ್ರಯೋಜನವೇನು

← ಅಧ್ಯಯನಕ್ಕೆ ಹಿಂತಿರುಗಿ